Skip to main content

AI assistant

Sign in to chat with this filing

The assistant answers questions, extracts KPIs, and summarises risk factors directly from the filing text.

Infosys Ltd. AGM Information 2021

May 27, 2021

17843_rns_2021-05-27_ac67b8f3-c87f-46bc-9f64-f0b0f11c49b0.pdf

AGM Information

Open in viewer

Opens in your device viewer

TO ALL STOCK EXCHANGES

BSE LIMITED NATIONAL STOCK EXCHANGE OF INDIA LIMITED NEW YORK STOCK EXCHANGE

May 27, 2021

Dear Sir/ Madam,

Sub: Newspaper advertisement titled 'Notice of the 40th Annual General Meeting and e-voting information'

Please find attached copies of the newspaper advertisement titled 'Notice of the 40th Annual General Meeting and e-voting information' published in today's Times of India, Economic Times, Business Standard, Prajavani (Kannada) and Vijaya Karnataka (Kannada).

This will also be hosted on the Company's website, at www.infosys.com

This is for your information and records.

Thanking you,

Yours Sincerely, For Infosys Limited

A. G. S. Manikantha Company Secretary

Bengaluru, India May 26, 2021

The manner in which the members who wish to register bank mandates for receiving x. their dividends are detailed in the Notice.

  • In case of queries relating to remote e-voting, members may refer to the Frequently Asked Questions (FAQs) for members and e-voting user manual for members at the 'Downloads' section of NSDL's website or call the toll free xi. Selenium Tower B, Plot No. 31 & 32, Financial District, Nanakramguda Serilingampally Mandal, Hyderabad - 500 032, Email:[email protected]; or toll free no.: 1800 309 4001. call the
  • The members who require technical assistance to access and participate in xii. the meeting through VC may contact the helpline number: +91 80 4156 5555 / +91 80 4156 5777
  • The record date for the purpose of determining entitlement of shareholders for the final dividend for fiscal 2021 is June 1, 2021. The payment of dividend shall be made on June 25, 2021, subject to the shareholders' approv 4.

www.vijaykamataka.com www.apps.vijaykarnataka.com rluthizati 27 dist 2021. 05

  • Infosys ಇನ್ ಘೋಸಿಸ್ ಲಿಮಿಟೆಡ್ ಕಾರ್ಪೊರೇಟ್ ಗುರುತು ಸಂಖ್ಯೆ (ಸಿಐಎಸ್): L85110KA1981PLC013115ನೋಂದಾಯಿತ ಕಛೇರಿ: ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ, ಬೆಂಗಳೂರು – 560 100ದೂರವಾಣಿ: 91 80 2852 0261, ಫ್ಯಾಕ್ಸ್: 91 80 2852 0362 [email protected], www.infosys.com 40ನೇ ವಾರ್ಷಿಕ ಸರ್ವಸದಸ್ಯರ ಸಭೆ ಮತ್ತು ವಿ–ಮತದಾನ ಮಾಹಿತಿ ಸೂಚನೆ
  • ಈ ಕೆಳಕಂಡಂತೆ ಸೂಚಿಸಲಾಗಿದೆ:
  • ಇನ್ಫೋಸಿಸ್ ಲಿಮಿಟೆಡ್ (ಇನ್ಸು ಮುಂದೆ "ಕಂಪನಿ")ನ ಷೇರುದಾರರ 40ನೇ ವಾರ್ಷಿಕ ಸರ್ವಸದಸ್ಯರ ಸಭೆಯನ್ನು 1. (ಎಜಿಎಮ್) ಶನಿವಾರ, ಜೂನ್ 19, 2021 ಭಾರತೀಯ ಕಾಲಮಾನ ಸಂಜೆ 4:00ಕ್ಕೆ ಸರಿಯಾಗಿ ವಿಡಿಯೋ ಕಾನ್ಫರೆನ್ಸ್/ಇತರ (ಎಜೆಎಮ್) ಕಾವಾರ, ಒೂಕ್ 19, 2021 ಭಾರತೀಯ ಕಾಲಮಾನ ಸಂಜೆ 4.008 ಸರಿಯಾಗಿ ವಿಡಿಯೋ ಕಾನ್ಫೆರೆಸ್/ಇತರೆರಸ್ತಮಾನ್ರ ಮಾಧ್ಯಮದ (ವಿಸಿ) ಮೂಲಕ ನಡೆಸಲಾಗುವುದು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಹೊರಡಿಸಿರುವಸಾಮಾನ್ಯ ಸುತ್ತೋರೆ ಸಂಖ್ಯೆ 20/2020, 14/2020, 17/2020, -------------------------------------
  • ಮೇಲ್ಕಾಣಿಸಿದ ಸುತ್ತೋಲೆಗಳಂತೆ, ವಾರ್ಷಿಕ ಸರ್ವಸದಸ್ಯರ ಸಭೆಯ ಸೂಚನೆ ಹಾಗೂ ವಾರ್ಷಿಕ ವರದಿ 2020-21 ಇವುಗಳನ್ನು $\overline{2}$ ಯಾವ ಸದಸ್ಯರ ವಿದ್ಯುನ್ಯಾನ ಅಂಚೆ ಕಂಪನಿ/ಡಿಪಾಸಿಟರಿ ಪಾರ್ಟಿಸಿಪೇನ್ಸ್ (ಗಳು) ಇವರಲ್ಲಿ ನೋಂದಾಯಿತವಾಗಿದೆಯೋ ಆವಿದ್ಯುನ್ನಾನ ಅಂಚೆಗಳಿಗೆ ವಿದ್ಯುನ್ನಾನ ಪ್ರತಿಗಳನ್ನು ಕಳುಹಿಸಲಾಗಿದೆ. ಸದರಿ ದಸ್ತಾವೇಜುಗಳು ಕಂಪನಿಯ ಜಾಲತಾಣ https://www. infosys.com/investors/reports-filings/annual-report/annual/documents/infosys-ar21-.pdf ದಲ್ಲಿಯೂ ಸ್ಟಾಕ್ ಎಕ್ಸ್ಚರ್ಕೆಂಜ್ ಜಾಲತಾಣಗಳಲ್ಲಿಯೂ ಮತ್ತು ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಸಿಟರಿ ಲಿಮಿಟೆಡ್ (ಎನ್ಎಸ್ಡ್ಎಎಲ್)ನಜಾಲತಾಣ https://www.evoting.nsdl.com.ಗಳಲ್ಲಿಯೂ ಲಭ್ಯವಿರುತ್ತದೆ. ವಿದ್ಯುನ್ಮಾನ ಅಂಜೆಯ ಮೂಲಕ ವಾರ್ಷಿಕಸರ್ವಸದಸ್ಯರ ಸಭೆಯ ಸೂಚನೆಯನ್ನು ಕಳುಹ
  • .ನಿರ್ಣಾಯಕ ದಿನಾಂಕದಂತೆ (ಜೂನ್ 12, 2021) ಭೌತಿಕ ಅಥವಾ ಡಿಮೆಟೀರಲೈಸ್ಟ್ ರೂಪದಲ್ಲಿ ಷೇರುಗಳನ್ನು ಹೊಂದಿರುವಕರ್ನರ್ಗರು ವಿರ್ಗಸಾನ ರೂಪದಲಿ ವಾಪಾರ ವಹಿವಾಟುಗಳನ್ನು ನಿರ್ವಹಿಸುವ ಕುರಿತಾಗಿ ವಾರ್ಷಿಕ ಸರ್ವಸದಸ್ಯರ $\overline{3}$ ಸದಸ್ಯರುಗಳು ವಿದ್ಯುನ್ಯಾನ ರೂಪದಲ್ಲಿ ವ್ಯಾಪಾರ ವಹಿವಾಟುಗಳನ್ನು ನಿರ್ವಹಿಸುವ ಕುರಿತಾಗಿ ವಾರ್ಷಿಕ ಸರ್ವಸದಸ್ಯರಸಭಾ ಸೂಚನೆಯಲ್ಲಿ ಹೇಳಿದಂತೆ ಎನ್ಎಸ್ಡಲ್ನ ವಿದ್ಯುನ್ಮಾನ ಮತದಾನ ವ್ಯವಸ್ಥೆಯ ಮೂಲಕ (ಸದೂರ ವಿ–ಮತದಾನ) ಮತಚಲಾಯಿಸಬಹುದಾಗಿರುತ್ತದೆ. ಎಲ್ಲ ಸದಸ್ಯರಿಗೆ ಈ ಕೆಳಕೆಂಡಂತೆ ಮಾಹಿತಿನೀಡಲಾಗಿರುತ್ತದೆ:
    • ವಾರ್ಷಿಕ ಸರ್ವಸದಸ್ಯರ ಸಭಾ ಸೂಚನೆಯಲ್ಲಿ ತಿಳಿಸಿರುವಂತೆ ವ್ಯಾಪಾರ ವಹಿವಾಟುಗಳನ್ನು ಸದೂರ ವಿ–ಮತದಾನ ಅಥವಾವಿದ್ಯುನ್ಮಾನ ಮತದಾನ ವ್ಯವಸ್ಥೆಯ ಮೂಲಕ ವಾರ್ಷಿಕ ಸರ್ವಸದಸ್ಯರ ಸಭೆ ನಡೆಯುತ್ತಿರುವಾಗ ನಡೆಸಬಹುದಾಗಿರುತ್ತದೆ. i.
    • ಸದೂರ ವಿದ್ಯುನ್ನಾನ ವಿಧಾನದಲ್ಲಿ ಅಥವಾ ವಿದ್ಯುನ್ನಾನ ವಿಧಾನದಲ್ಲಿ ವಾರ್ಷಿಕ ಸರ್ವಸದ್ಯಸರ ಸಭೆಯಲ್ಲಿ ಮತಚಲಾಯಿಸುವ ii. ಅರ್ಹತೆ ಗೊತ್ತುಪಡಿಸುವ ನಿರ್ಣಾಯಕ ದಿನಾಂಕೆ ಜೂನ್ 12, 2021;
    • ಸದೂರ ವಿ–ಮತದಾನ (ರಿಮೋಟ್ ಇ–ವೋಟಿಂಗ್) ಸೋಮವಾರ, ದಿನಾಂಕ ಜೂನ್ 14, 2021 (ಭಾರತೀಯ iii. ಕಾಲಮಾನ ಬೆಳಿಗ್ಗೆ 9:00 ಗಂಟೆಗೆ)ರಂದು ಆರಂಭವಾಗುತ್ತದೆ.
    • ಸದೂರ ವಿ–ಮತದಾನ (ರಿಮೋಟ್ ಇ–ವೋಟಿಂಗ್) ಶುಕ್ರವಾರ, ದಿನಾಂಕ ಜೂನ್ 18, 2021 (ಭಾರತೀಯ ಕಾಲಮಾನ iv. ಸಂಜೆ 5:00 ಗಂಟೆಗೆ)ರಂದು ಮುಕ್ತಾಯವಾಗುತ್ತದೆ.
    • ದಿನಾಂಕ ಜೂನ್ 18, 2021 ಭಾರತೀಯ ಕಾಲಮಾನ ಸಂಜೆ 5:00 ಗಂಟೆಯ ನಂತರ ವಿದ್ಯುನ್ಮಾನ ಕ್ರಮದಲ್ಲಿ ಸದೂರವಿ–ಮತದಾನದ ಸೌಲಭ್ಯವನ್ನು ನಿಷ್ಠಿಯಗೊಳಿಸಲಾಗುವುದು.
    • ಎ–ಹುಲವಾನದಿ ಸಿಇಲ್ಕಾಳನ್ನು ಇತ್ತವಾಗಬಹುದಾದ ಮಹಾವುದೇ ವ್ಯಕ್ತಿ ಮತ್ತು ವ್ಯಕ್ತಿಯೇತರ ಷೇರುದಾರರು, ಯಾರುಕಂಪನಿಯ ಷೇರುಗಳನ್ನು ಪಾರ್ಷಿಕ ಸರ್ವಸದಸ್ಯರ ಸಭಾ ಸೂಚನೆ ರವಾನೆಯಾದ ನಂತರ ಪಡೆದುಕೊಂಡು ಕಂಪನಿಯಸದಸ್ಯರಾಗುತ್ತಾರೋ ನಿರ್ಣಾಯಕ ದಿನಾಂಕವಾದ, ಅಂದರೆ ಜೂನ್ 12, 202 vi ಷೇರುಗಳನ್ನು ..................................... ಅನುಸರಿಸಬಹುದಾಗಿರುತದೆ.
    • vii. ಸದಸ್ಯರ ಗಮನಕ್ಕೆ: ಅ) ಒಮ್ಮೆ ಠರಾವಿನ ಮೇಲೆ ಸದಸ್ಯ ಮತಚಲಾಯಿಸಿದ ನಂತರ ಅದನ್ನು ಬದಲಿಸಲು ಅವಕಾಶವಿರುವುದಿಲ್ಲ. ಆ) ಮೆತಚಲಾಯಿಸುವ ಸೌಲಭ್ಯ ವಾರ್ಷಿಕ ಸರ್ವಸದಸ್ಯರ ಸಭೆ ನಡೆಯುವ ಸ್ಥಳದಲ್ಲಿಯೂ ಲಭ್ಯವಿದ್ದು ವಿಡಿಯೋ ಕಾನ್ಫರೆನ್ಸ್ (ವಿಸಿ) ವ್ಯವಸ್ಥೆಯಲ್ಲಿ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಹಾಜರಿರುವ ಸದಸ್ಯರು ಯಾರು ಠರಾವುಗಳನ್ನು ಕುರಿತಾಗಿ ಸದೊರ ವಿದ್ಯುನ್ನಾನೆ ಮತದಾನದ ಮೂಲಕ ಮತಚಲಾಯಿಸಿಲ್ಲದಿರುವ ಹಾಗೂ ಮತದಾನ ಮಾಡದಂತೆ ನಿರ್ಬಂಧಿಸಿಲ್ಲವೋ ಅವರು ವಾರ್ಷಿಕೆ ಸರ್ವಸದಸ್ಯರ ಸಭೆ ನಡೆಯುತ್ತಿರುವಾಗ ವಿದ್ಯುನ್ಮಾನ ಮತದಾನ ವ್ಯವಸ್ಥೆಯ ಮೂಲಕ ಮತದಾನ ಮಾಡಬಹುದಾಗಿರುತ್ತದೆ. ಇ) ವಾರ್ಷಿಕ ಸರ್ವಸದಸ್ಯರ ಸಭೆಗೆ ಮುಂಚಿತವಾಗಿ ಸದೂರ ವಿ–ಮತದಾನದ ಮೂಲಕ ಮತಚಲಾಯಿಸಿದವರು ವಾರ್ಷಿಕ ಸರ್ವಸದಸ್ಯರ ಸಭೆಗೆ ಹಾಜರಾಗಬಹುದು, ಆದರೆ ಮತ್ತೊಮ್ಮೆ ಮತಚಲಾಯಿಸುವ ಅವಕಾಶವಿರುವುದಿಲ್ಲ; ಮತ್ತು ಈ) ನಿರ್ಣಾಯಕ ದಿನಾಂಕದೊಳಗೆ ಸದಸ್ಯರ ವಹಿಯಲ್ಲಿ ದಾಖಲಾಗಿರುವ ಹೆಸರಿನ ಸದಸ್ಯರು ಅಥವಾ ಡಿಪಾಸಟರೀಸ್ಅವರಲ್ಲಿನ ಲಾಭಹಕ್ಕುದಾರರ ವಹಿಯಲ್ಲಿ ದಾಖಲಾಗಿರುವ ಸದಸ್ಯರು ಮಾತ್ರ ಸದೂರ ವಿ–ಮತದಾನ ಅಥವಾ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿನ ವಿದ್ಯುನ್ಮಾನ ಮತದಾನದ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿರುತ್ತದೆ.
    • .ಷೇರುಗಳನ್ನು ಭೌತಿಕ, ಡಿಮೆಟೇರಿಲೈಸ್ಟ್ ರೂಪದಲ್ಲಿ ಹೊಂದಿರುವ ಸದಸ್ಯರು ಹಾಗೂ ವಿದ್ಯುನ್ಮಾನ ಅಂಚೆಯನ್ನುನೋಂದಾಯಿಸಿಲ್ಲದ ಷೇರುದಾರಿಗೆ ಸದೂರ ವಿ–ಮತದಾನದ ಕ್ರಮವನ್ನು ವಾರ್ಷಿಕ ಸರ್ವಸದಸ್ಯರ ಸಭೆಯ ಸೂಚನಾ viii. ಷೇರುಗಳನ್ನು ಅಂಚೆಯನ್ನು ಪತ್ರದಲ್ಲಿ ನೀಡಲಾಗಿದೆ. ಸದರಿ ವಿವರಗಳನ್ನು ಕಂಪನಿಯ ಜಾಲತಾಣದಲ್ಲಿಯೂ ಸಹ ಒದಗಿಸಲಾಗುವುದು. ಷೇರುದಾರರು ವಿವರಗಳಿಗಾಗಿ www.infosys.com ಜಾಲತಾಣವನ್ನು ಸಂಪರ್ಕಿಸಬಹುದಾಗಿರುತ್ತದೆ.
    • ತಮ್ಮ ವಿದ್ಯುನ್ಮಾನ ಅಂಚೆಯನ್ನು ನೋಂದಾಯಿಸದ ಸದಸ್ಯರುಗಳು ತಮ್ಮ ವಿದ್ಯುನ್ಮಾನ ಅಂಚೆಯನ್ನು ತಮ್ಮ ಡೆಪಾಸಿಟೊರೀಸ್ಅವರಲ್ಲಿ ಅವರ ನಿಯತ ಡೆಪಾಸಿಟೊರಿ ಪಾರ್ಟಿಸಿಪೇನ್ಟ್(ರ) ಮೂಲಕ ನೋಂದಾಯಿಸಲು ಕೋರಲಾಗಿದೆ. ಮತ್ತು ix. ಅವರಿಲ್ಲ ಅವರ ನಿಯತಿ 'ಡಿಪಿಲಸಿಟರ್ ಪರ್ಚು ಸರ್ಕಾಟ್ಟರು' ಮುಖ್ಯರ ಬುಕ್ಕಲಾಯಿಯೊಬ್ಬ 'ಡಾಗುರಿಂದಿ'... 'ಹಿಜ್ರಾರ್ಮೆಂದುಗಳನ್ನು ಭೌತಿಕ ರೂಪದಲ್ಲಿ ಹೊಂದಿರುವ ಸದಸ್ಯರು ತಮ್ಮ ವಿದ್ಯುನಾನ ಅಂಚೆಯನ್ನು ಕಂಪನಿಯ ರಿಜಿಸ್ಟಾರ್ಮುಖ್ಯ ಷೇರು ವರ್ಗಾವಣೆ ವಿಜೆರಬರಾದ ಕೆಫ್ಟಿನ್
    • ಲಾಭಾಂಶವನ್ನು ಸ್ವೀಕರಿಸಲು ಬ್ಯಾಂಕ್ ನಿರ್ದೇಶನವನ್ನು ಸೂಚಿಸಬಯಸುವ ಸದಸ್ಯರುಗಳಿಗೆ ಆ ಕ್ರಮವನ್ನು 40ನೇ ವಾರ್ಷಿಕಸರ್ವಸದಸ್ಯರ ಸಭೆಯ ಸೂಚನೆಯಲ್ಲಿ ನೀಡಲಾಗಿದೆ. $\mathbf x$
    • ------------------------------------xi.
    • xii. ವಿಡಿಯೋ ಕಾನ್ಫರೆನ್ಸ್ ಸೌಲಭ್ಯವನ್ನು ಬಳಸಿಕೊಂಡು ಸಭೆಯಲ್ಲಿ ಭಾಗವಹಿಸುವ ಕುರಿತಾಗಿ ತಾಂತ್ರಿಕ ಸಹಾಯ ಬೇಕಾದಸದಸ್ಯರು +91 80 4156 5555 / +91 80 4156 5777 ಮೂಲಕ ಸಹಾಯವಾಣಿಯನ್ನು ಸಂಪರ್ಕಿಸಿ ಸಹಾಯವನ್ನು ಪಡೆದುಕೊಳ್ಳಬಹುದು.
  • $\overline{4}$ ಹಣಕಾಸು ವರ್ಷ 2021ರ ಅಂತಿಮ ಲಾಭಾಂಶವನ್ನು ಪಡೆಯುವ ಷೇರುದಾರರನ್ನು ಗುರುತಿಸುವ ದಿನಾಂಕವು ಜೂನ್ 1,2021 ಆಗಿದೆ. ಷೇರುದಾರರಿಗೆ ಲಾಭಾಂಶವನ್ನು ದಿನಾಂಕ ಜೂನ್ 25,2021ರಂದು 40ನೇ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಷೇರುದಾರರ ಒಪ್ಪಿಗೆಗೆ ಒಳಪಟ್ಟಂತೆ ಪಾವತಿಸಲಾಗುವುದು.