Skip to main content

AI assistant

Sign in to chat with this filing

The assistant answers questions, extracts KPIs, and summarises risk factors directly from the filing text.

Shree Renuka Sugars Ltd. AGM Information 2020

Aug 26, 2020

59404_rns_2020-08-26_6acf3b97-24b6-4170-9aac-887de2a7501c.pdf

AGM Information

Open in viewer

Opens in your device viewer

26" August 2020

Listing Department Dept. of Corporate Service National Stock Exchange of India Limited BSE Limited Exchange Plaza, Bandra Kurla Complex P. J. Towers, Dalal Street Bandra (East), Mumbai — 400 051 Mumbai — 400 001

NSE Symbol: RENUKA BSE Scrip Code: 532670

Sub: Regulation 47 of SEBI (Listing Obligations & Disclosure Requirements) Regulations, 2015

Dear Sir/Madam,

Pursuant to Regulation 47 of the Securities and Exchange Board of India (Listing Obligations and Disclosure Requirements) Regulations 2015, we are submitting herewith newspaper publication dated 26" August 2020 in the Kannada Prabha (Kannada) with respect to Corrigendum to the Notice dated 7" August 2020 of the 24"" Annual General Meeting (AGM) to be held on 7" September 2020.

You are requested to kindly take the same on record.

Thanking you,

Yours faithfully, For Shree Renuka Sugars Limited

Deepak Madhav Manerikar c=India, o=Personal, postalCode=41 1041, st=Maharashtra, 2.5.4.20=933¢870db9d5f727 16b297ab9e64232cca0649b7 0efac90cdd7b8092db672d03, pseudonym=C6E81E734AC22EF887FF6F5708EE40A299BD4021, serialNumber=6CF6EE3C3849045F5EB2572E97384BB2A 8F 3074B28A8003C5B 1F7E8E7 1DBF2 AF, cn=Deepak Madhav Manerikar 2020.08.26 11:48:52 +05'30

Deepak Manerikar Company Secretary

Shree Renuka Sugars Limited

Corporate Office: 7" Floor * Devchand House « Shiv Sagar Estate * Dr. Annie Besant Road ¢ Worli Mumbai 400 018 « Maharashtra ¢ India P +91 22 2497 7744/4001 1400 F +91 22 2497 7747 E [email protected]

Registered Office: 2nd / 3rd Floor, Kanakshree Arcade, CTS No. 10634, JNMC Road, Nehru Nagar, Po: Belagavi- 590 010 « Karnataka ¢ India P +91 831 2404000 F +91 831 2404961

W www.renukasugars.com ¢ Corporate Identification No.: L01542KA1995PLC019046

298 ಬೆಳಗಾವಿ: ಜಿಲ್ಲೆಯಲ್ಲಿ ಮಂಗಳವಾರ 298 ಜನರಿಗೆ ಸೋಂಕು ದೃಢವಾಗಿದ್ದು, ಇಬ್ಬರು ಬಲಿ ಯಾಗಿದ್ದಾರೆ. ಜನರಿಗೆ ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 10546ಹಾಗೂ ಸೋಂಕು ಮೃತರ ಸಂಖ್ಯೆ 163 ಕೆ ಏರಿಕೆಯಾಗಿದೆ. ಕೊರೋನಾ

ದಿಂದ ಗುಣಮುಖರಾದ 181 ಜನರು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ಮೂಲಕ ಒಟ್ಟು 6139 ಜನರು ಗುಣಮುಖ ರಾಗಿದ್ದಾರೆ. 4244 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

श्री SHREERENUKASUGARS

ಶ್ರೀ ರೇಣುಕಾ ಶುಗರ್ಸ್ ಲಿಮಿಟೆಡ್

ಮಾನ್ಯ ಸದಸ್ಯರೇ,

ಶ್ರೀ ರೇಣುಕಾ ಷುಗರ್ಸ್ ಲಿಮಿಟೆಡ್ನ ಸದಸ್ಯರ (''ದಿ ಕಂಪನಿ'') ಸದಸ್ಯರ ಗಮನವನ್ನು ಸೆಳೆದು ಪಡೆಯುವುದೇನೆಂದರೆ ಕಂಪನಿಯ 24ನೇ ಮಹಾಸಭೆ (''ಎಜಿಎಂ'') ಯನ್ನು ವಿಡಿಯೋ ಕಾನರೆನ್ಸ್ (''ವಿಸಿ'') ಮೂಲಕ 7ನೇ ಆಗಸ್ಟ್ರ್ 2020ರ ನೋಟೀಸ್ನಲ್ಲಿ (''ಎಜಿಎಂ ನೋಟೀಸ್'') ತಿಳಿಸಲಾದ ವಿಷಯಗಳನ್ನು ವ್ಯವಹರಿಸುವುದಕ್ಕಾಗಿ 7ನೇ ಸೆಪ್ರೆಂಬರ್ 20ರ ಸೋಮವಾರ ಬೆಳಿಗ್ಗೆ 11.00ಕ್ಕೆ ನಡೆಸಲಾಗುವುದು.

ಕಂಪನಿಯು ಯಾವ ಷೇರುದಾರರ ಹೆಸರು, ನ್ಯಾ ಷನಲ್ ಸೆಕ್ಯೂ ರಿಟೀಸ್ ಡಿಪಾಸಿಟರಿ ಸರ್ವಿಸಸ್ ಇಂಡಿಯಾ ಲಿಮಿಟೆಡ್ (''ಸಿಡಿಎಸ್ ಎಲ್'') ನವರು ನಿರ್ವಹಿಸುವ ಸ್ತೇಟ್ಮೆಂಟ್ ಆಫ್ ಬಿನಿಸಿಷಿಯಲ್ ಓನರ್ಷಿಪ್ತ್ನಲ್ಲಿ ಅಥವಾ ಕಂಪನಿಯ ಸದಸ್ತರ ರಿಜಿಸ್ತರ್ ನಲ್ಲಿ ಇರುವುದೋ ಅವರ ಇ-ಮೇಲ್ ಮೂಲಕ ಎಜಿಎಂ ನೋಟೀಸ್ ರವಾನಿಸಲಾಗಿದೆ. ಕೇಂದೃ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ (''ಎಂಸಿಎ'') ಮಂತ್ರಾಲಯ ಮತ್ತು ಸೆಕ್ಯೂರಟೀಸ್ ಅಂಡ್ ಎಕ್ಸ್ಚ್oಟ್ ಬೋರ್ಡ್ ಆಫ್ ಇಂಡಿಯಾ (''ಸೆಬಿ'' ನೊಂದಿಗೆ ವಿಜಿಎಂನ ನೋಟೀಸ್ನ ಭೌತಿಕ ಪೃತಿಗಳನ್ನು ಕಳುಹಿಸಬೇಕಾದ ಅಗತ್ತತೆಗಳನ್ನು ಪೂರೈಸಲಾಗಿದೆ.

ಕಂಪನಿಯು ಪ್ರೆಫರೆನಿಯಲ್ ಆಧಾರದ ಮೇಲೆ ವಿಲ್ಮರ್ ಷುಗರ್ ಹೋಲಿಂಗ್ ಪ್ರವೇಟ್ ಲಿಮಿಟೆಡ್ (''ಡಬ್ಲ್ಯೂಎಸ್ಹೆಚ್'' ಗೆ 21,16,70,481 ಈಕ್ರಿಟಿ ಷೇರುಗಳ ವಿತರಿಸುವುದಕ್ಕಾಗಿ ತಾತ್ರಿಕ ಅಂಗೀಕಾರ ಪಡೆಯುವುದಕ್ಕಾಗಿ ಸ್ತಾಕ್ ಎಕ್ ಚೇಂಜ್ನಲ್ಲಿ ಅರ್ಜಿ ಸಲ್ಲಿಸಿರುತ್ತದೆ ಸ್ಪಾಕ್ ಎಕ್ಟ್ಆಂಜ್ ಈ ಅರ್ಜಿಗಳ ಪ್ರಕ್ರಿಯೆ ಮಾಡುತ್ತಿರುವಾಗ ಕಂಪನಿಗೆ, ರಿಡಂಷಿಯಲ್ ಆಫ್ ಪ್ರಿಪೆರನ್ಷಿಯಲ್ ಕಡೆಗಾಗಿನ ಇಷ್ಟೂ ಕೃಮಗಳ ಬಳಕೆಯ ವಿಂಗಡಣೆಯನ್ನು ಮತ್ತು ಇತರೆ ಸಾಮಾನ್ಯ ಕಾರ್ಪೋರೇಟ್ ಉದ್ದೇಶಗಳನ್ನು ಬಹಿರಂಗ ಪಡಿಸುವ ಸಲಹೆ ನೀಡಿರುತ್ತದೆ.

ಉದ್ದೇಶಿತ ಹಂಚಿಕೆ (ಅಲಾಟ್) ಮಾಡುವ ಉದ್ದೇಶದ ಬಗ್ಗೆ ಪ್ರಿಪೆರೆನ್ಷಿಯಲ್ ಆಧಾರದ ಮೇಲೆ ಈಕ್ರಿಟಿ ಷೇರುಗಳ ನೀಡಿಕೆ ಅಜೆಂಡಾ ಐಟಂ ಸಂಖ್ಯೆ 7 ಕ್ರಾಗಿನ ವಿವರಣೆ ಹೇಳಿಕೆಯಲ್ಲಿ ಉದ್ದೇಶಿತ ಹಂಚಿಕೆ ಪ್ರಿಪೆರೆನಿಯಲ್ ಅಲಾಟ್ಮೆಂಟ್ ಮಾಡುವ ಉದೇಶಗಳ ಬಗೆ ಕಂಪನಿಯು ಕೆಳಕಂಡಂತೆ ಸಷ್ಟನೆಗಳನ್ನು ನೀಡುತ್ತದೆ.

ಎ) ಅಲಾಟ್ ಮಾಡಲು ಉದ್ದೇಶಿಸಿರುವ ಈಕ್ತಿಟಿ ಷೇರುಗಳ ಪ್ರಿಪರೆನಿಯಲ್ ಮಂಡಳಿಯ ಅಂಗೀಕಾರಕ್ಕೆ ಒಳಪಟ್ಟು ಪ್ರಿಪೆರೆನ್ಷಿಯಲ್ ಷೇರುಗಳ ಹುಟುವಳಿ (ಪ್ರೊಸೀಡ್) ಗಳನ್ನು ಕೆಳಕಂಡಂತೆ ಬಳಸಿಕೊಳ್ಳಲಾಗಿದೆ.

ಕ್ರ.ಸಂ. ವಿವರಣೆಗಳು ಮೊತ್ತ ಕ ದಶಲಕ್ಷಗಳಲ್ಲಿ896754
1. ಪೂರ್ಣ ಪಾವತಿಯಾದ 0.01% ಆಫ್ತನಲ್ಲಿ ಕನ್ ವೇರ್ ಟಬಲ್ ಪೈಫರೆನ್ಸಿ (ಓಸಿಪಿಎಸ್)ಪ್ರತಿಯೊಂದಕ್ಕೆ ₹ 100ರಂತೆ 4,28,08,858 ಷೇರುಗಳನ್ನು ಬಿಡಿಸಿ (ರೆಡೀಮ್)ಕೊಳ್ಳುವುದು.
2. ಪ್ರತಿಯೊಂದಕ್ಕೆ ₹ 100ರಂತೆ ಪೂರ್ಣ ಪಾವತಿಯಾದ 0.01% ರಿಡೇಮಬಲ್ ಪೈಫರೆನ್ಸಿ(ಆರ್ಪಿಎಸ್) ಪ್ರತಿಯೊಂದಕ್ಕೆ ₹ 100 ನಂತೆ 7,43,88,207 ಷೇರುಗಳನ್ನು ಬಿಡಿಸಿ(ರೆಡೀಮ್)ಕೊಳ್ಳುವುದು.
3. ಇತರೆ ಸಾಮಾನ್ಯ ಕಾರ್ಪೋರೇಟ್ ಉದ್ದೇಶಕ್ಕೆ 200
ಒಟ್ಟು 1850
ತಿದ್ದುಪಡಿಯನ್ನು ''ಎಜಿಎಂ ಸೂಚನೆ''ಯೊಂದಿಗೆ ಓದಿಕೊಳ್ಳುವುದು.ಮಟ್ಟಕ್ಕೆ ಮೂಲಆಮಾರ್ಪಾಡುಗೊಳಿಸಕೊಳ್ಳಬೇಕು. ಸೂಚನೆಯನುಎಜಿಎಂ
ಶ್ರೀ ರೇಣುಕಾ ಶುಗರ್ಸ್ ಲಿಮಿಟೆಡ್ ಪರವಾಗಿ
ವಿನಾಂಕ : 24ನೇ ಆಗಸ್ 2020 ದೀಪಕ್ ಮನೇರಿಕರ್

ನಿಧನ

ಡಾ. ಗೌರೀಶ ಶಂಕರಗೌಡ ಪಾಟೀಲ

ಅಥಣಿ: ಪಟ್ಟಣದ ಚಿಕ್ಕಮಕ್ಕಳ ವೈದ್ಯ , ಸಮಾಜ ಸೇವಕ, ಶಿಕ್ಷಣ ಪ್ರೇಮಿ ಡಾ.ಗೌರೀಶ ಶಂಕರಗೌಡ ಪಾಟೀಲ (44) ನಿಧನರಾದರು. ಮೃತರು ಕೆಲವು

ದಿನಗಳಿಂದ ಅನಾರೋಗ್ಯದ ನಿಮಿತ ಸೊಲ್ಲಾಪೂರದ ಖಾಸಗಿ ಆಸತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ತೆ ಫಲಕಾರಿಯಾಗದೆ ಸೋಮವಾರ ತಡರಾತ್ರಿ ನಿಧನರಾದರು. ಮೃತರಿಗೆ ಪತ್ರಿ, ಇಬ್ಬರು ಮಕ್ಕಳು ಸೇರಿ ಅಪಾರ ಬಂಧು, ಬಳಗವಿದೆ. ಮೃತರು ಕೆಎಲ್ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷರಾಗಿ, ವಿಮೋಚನಾ ಸಂಘದ ಸಂತ್ರರಾಮ ಪ.ಪೂ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿ ಹಾಗೂ ನಿವೇದಿತಾ ಆಂಗ್ಲ

ಮಾಧ್ಯಮ ಶಾಲೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಮೃತ ವೈದ್ಯರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಅವರ ಸಮಾಜಮುಖಿ ಕಾರ್ಯಗಳನ್ನು ಸ್ಥರಿಸಿ ಕಂಬನಿ ಮಿಡಿದಿದ್ದಾರೆ.

ಭೂವಘೂರ್ಣ ವಿದ್ಧಾಂಜಣ

• ಕನ್ನಡಪ್ರಭ ವಾರ್ತೆ ಬೆಳಗಾವಿ

ಹುಕ್ತೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ತೆರವು ವಿಚಾರವಾಗಿ ಶಿವಸೇನೆ ಮತ್ತೆ ಕ್ಯಾತೆ ತೆಗೆದು ಪ್ರತಿಭಟನೆಗೆ ಮುಂದಾಗಿದೆ. ಅಲ್ಲದೆ, ಕರ್ನಾಟಕ ಗಡಿ ಪ್ರವೇಶಕೆ ಶಿವಸೇನೆಯ ಕಾರ್ಯಕರ್ತರು ಯತ್ತಿಸುವ ಮೂಲಕ ಮತ್ತೆ ಪುಂಡಾಟಿಕೆ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಉದ್ರಿಗ್ಧತೆ ವಾತಾವರಣ ನಿರ್ಮಾಣವಾಗಿದ್ದು, ಗಡಿ ಪ್ರವೇಶಿಸದಂತೆ ಪೊಲೀಸರು ತಡೆದಿದ್ದಾರೆ.

ಮಣಗುತ್ತಿ ಗ್ರಾಮದಲ್ಲಿ ಶಿವಾಜಿಮೂರ್ತಿಪ್ರತಿಷ್ಠಾಪಿಸುವ ವಿಚಾರವಾಗಿ ಶಿವಸೇನೆ ಮುಖಂಡ ವಿಜಯ್ ದೇವನೆ ನೇತ್ರ ತ್ತದಲ್ಲಿ ಮಂಗಳವಾರ ಪ್ರತಿಭಟನೆಗೆ ಮುಂ ದಾಗಿದ್ದಾರೆ.

ಮಹಾರಾಷ್ಷದ ಗಡಿ ಭಾಗ ಕವಳಿಕಟ್ಟಿ ಗ್ರಾಮದಲ್ಲಿ ಪ್ರತಿಭಟನೆ ಮಾಡುತ್ತಿರುವ ಶಿವಸೇಸೆಯ ಸುಮಾರು 80ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿ ಮೊಂಡುತನ ಪ್ರದರ್ಶನ ಮಾಡಿದ್ದು, ಸದ್ಯ ಕರ್ನಾಟಕ-ಮಹಾರಾಷ್ಷದ ಗಡಿಯಲ್ಲಿ ಉದ್ರಿಗ್ಗ ವಾತಾವರಣ ನಿರ್ಮಾಣವಾಗಿದೆ.

ಪ್ರತಿಷ್ಠಾಪನೆಯಾಗಿಲ್ಲ

ಕೆರೆದುಕೊಂಡು ಜಗಳಕ್ಕೆ ನಿಂತಿದೆ.

• ಕನ್ನಡಪ್ರಭ ವಾರ್ತೆ ಬೆಳಗಾವಿ

ಇಲ್ಲಿನ ಸಮರ್ಥ ನಗರದ ಹಾಗೂ ಮಲ್ಲಿಕಾರ್ಜುನ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಲೆಂಡೆ ನಾಲಾ ಬಳಿ ಮಳೆನೀರಿನಿಂದ ಕೊಚ್ಚಿಹೋಗಿದೆ. ಇದರಿಂದಾಗಿ ಈ ಭಾಗದಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.

ಕಳೆದ ಒಂದು ವಾರದ ಹಿಂದೆ ಸುರಿದ ಧಾರಾಕಾರ ಮಳೆಯಿಂದ ಮಹಾನಗರ ಪಾಲಿಕೆ ವ್ಯಾ ಪ್ತಿಯಲ್ಲಿರುವ ಲೆಂಡಿ ನಾಲಾ ಬಳಿ ರಸ್ತೆ ನಿರಂತರ ಮಳೆಗೆ ಸಂಪೂರ್ಣ ಕುಸಿದಿದೆ. ಇದರಿಂದ ಸಮರ್ಥ ನಗರ, ಮಲ್ಲಿಕಾರ್ಜುನ ನಗರ ಮತ್ತು ಹೊಲಗದ್ದೆಗಳಿಗೆ ಸಂಪರ್ಕ ಕಲಿಸುವ ಪ್ರಮುಖ ಮಾರ್ಗ ಬಂದ್ ಆಗಿದೆ. ರಸ್ತೆ ಕುಸಿದು ಒಂದು ವಾರವಾದರೂ ಅಧಿಕಾರಿಗಳು ದುರಸ್ತಿಗೊಳಿಸಲು ಯಾವುದೇ ಕ್ರಮವಹಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಾಲಿಕೆ ಅಧಿಕಾರಿಗಳು ಕುಸಿದ ರಸ್ತೆಯತ್ತ ಗಮನ ಹರಿಸುತ್ತಿಲ್ಲ. ನಾಗ ರಿಕರಿಗೆ ಯಾವ ತೊಂದರೆಯಾಗುತ್ತಿದೆ ಎಂಬ ಬಗ್ಗೆ ಕ್ರಮ ವಹಿಸುತ್ತಿಲ್ಲ. ಇದು ದುರದೃಷ್ಟಕರ. ಪಾಲಿಕೆ ಅಧಿಕಾರಿಗಳು ಕೂಡಲೇ ರಸ್ತೆ ಸರಿಪಡಿಸಲು ಕೃಮ ಕೆ ಗೊಳಬೇಕು. ಲೆಂಡಿ ನಾಲಾದಿಂದ ನಾಗರಿಕರಿಗೆ ಹಲವು

ಕಳೆದ ಕೆಲವು ದಿನಗಳ ಹಿಂದೆ ಹುಕ್ತೇರಿ ತಾಲೂಕಿನ

ಮಣಗುತ್ತಿ ಗ್ರಾಮಸ್ಥರು ಶಿವಾಜಿ ಮೂರ್ತಿ ಪ್ರತಿಷ್ಠಾಪನೆ

ಮಾಡಿದ್ದರು. ಇದರಿಂದಾಗಿ ವಿವಿಧ ಸಂಘಟನೆ ಮತ್ತು

ಧರ್ಮದವರು ವಿರೋಧ ವ್ಯಕ್ತಪಡಿದ್ದರು. ನಂತರ ಸಭೆ

ನಡೆಸಿ ಐದು ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ತೀರ್ಮಾನ

ಮಾಡಿದ್ದರು. ಆದರೆ 15 ದಿನಗಳಾದರೂ ಮೂರ್ತಿ

ಎಂದು

ಶಿವಸೇನೆ ಕಾಲು

ಸಮರ್ಥ ನಗರದ ಹಾಗೂ ಮಲ್ಲಿಕಾರ್ಜುನ ನಗರಕ್ಕೆ ಸಂಪರ್ಕ ಕಲ್ರಿಸುವ ರಸ್ತೆ ಲೆಂಡೆ ನಾಲಾ ಬಳಿ ಮಳೆನೀರಿನಿಂದ ಕೊಚ್ಚಿ ಹೋಗಿರುವುದು.

ಶಾಶ್ರತ ಪರಿಹಾರ ಕಲಿಸ ಲು ಮುಂದಾಗಬೇಕು ಎಂದು

ಜನನ:26.01.1976 $\mathbf{E}_{2}$ . ಡಾ||ಗೌಲೀಶ ಶಂಕರಗೌಡ ಸಾಣೀಲ (44)

ಮರಣ: 24.08.2020

ಚಿಕ್ಕಮಕ್ಕಳ ತಜ್ಞರು ಅಥಣಿ. ಅಧ್ಯಕ್ಷರು ಕೆ.ಎಲ್.ಇ. ಸಂಸ್ಥೆಯ ಸಿ.ಎಸ್.ಕಿತ್ತೂರ ಹೈಸ್ಕೂಲ್ ಹಾಗೂ ಕನ್ನಡ ಮಾಧ್ಯಮ ಪಾಥಮಿಕ ಶಾಲೆಯ ಸ್ಥಾನಿಕ ಆಡಳಿತ ಮಂಡಳಿ ಅಥಣಿ. ಕೋರೋನಾ ವೈರಸ್ ವಿರುದ್ಧ ಹೋರಾಡಿದ ನಮ್ಮ ಹೆಮ್ಮೆಯ ಖ್ಯಾತ ವೈಧ್ಯರು, ಸಮಾಜ ಸೇವಕರು, ಶಿಕ್ಷಣ ಪ್ರೇಮಿಗಳು ಹಾಗೂ ನಮ್ಮ ಶಾಲೆಯ ಸ್ಥಾನಿಕ ಆಡಳತ ಮಂಡಳಯ ಅಧ್ಯಕ್ಷರಾಗಿ ಸೇವೆ ಸಲ್ಲಸುತ್ತಿದ್ದ ಡಾ.ಗೌರೀಶ ಶಂಕರಗೌಡ ಪಾೞೀಲ ಇವರು ಸೋಮವಾರ ದಿ.24.08.2020 ರಂದು ನಿಧನರಾಗಿದ್ದಾರೆ ಎಂದು ತಿಳಸಲು ವಿಷಾಧಿಸುತ್ತೇವೆ. ಅವರ ಮಾರ್ಗದರ್ಶನ ಮತ್ತು ಸಮಾಜಮುಖ ಕಾರ್ಯಗಳು ನಮ್ಮೆಲ್ಲರಿಗೂ ಆದರ್ಶವಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲ ಮತ್ತು ಅವರ ಅಗಲಕೆಯ ದುಃಖ ಸಹಿಸುವ ಶಕ್ತಿ ಅವರ ಕುಟುಂಬದವರಿಗೆ ದೇವರು ಕರುಣಿಸಲೆಂದು ಪ್ರಾರ್ಥಿಸುತ್ತೇವೆ.

: ಶೋಕತಪುರು : ಸ್ಥಾನಿಕ ಆಡಳತ ಮಂಡಳ ಸದಸ್ಯರು, ಮುಖ್ಯೋಪಾದ್ಯಾಯರು, ಶಿಕ್ಷಕ/ಶಿಕ್ಷಕಿಯರು ಮತ್ತು ವಿದ್ಯಾರ್ಥಿ ಸಮೂಹ ಎಲ್.ಇ. ಸಂಸ್ಥೆಯ ಸಿ.ಎಸ್.ಕಿತ್ತೂರ ಹೈಸ್ತೂಲ್ ಅಥಣಿ.

ತೊಂದರೆಗಳು ಎದು ರಾಗುತ್ತಿವೆ. ಸರ್ಕಾರ ಈ ಸಮಸ್ಯೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.

'ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಅಥಣಿ.

ಸ್ಥಳ : ಮುಂಬೈ

ಕಂಪನಿ ಕಾರ್ಯದರ್ಶಿ

ನವೀಕರಣಗೊಳಸಿರುವ ಅಶ್ವಾರೂಢ ಶ್ರೀ ಬಸವಣ್ಣನವರ ಕಂಚಿನ ಪ್ರತಿಮೆಯ ವೈಶಿಷ್ಟ್ಯತೆ: ಬಸವಣ್ಣಸವರ ತತ್ವ ಸಿದ್ದಾಂತಗಳನ್ನು ಈಗಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ನಗರ ಕೇಂದ್ರಭಾಗದ ಬಸವೇಶ್ವರ ವ್ಯತ್ತದಲ್ಲಿರುವ ಅಶ್ವಾರೂಢ ಬಸವಣ್ಣನವರ ಪ್ರತಿಮೆಯ ಸುತ್ತಲೂ ಅನುಭವ ಮಂಟಪ ಪರಿಕಲ್ಪನೆಯಡಿ ಮರುವಿನ್ಯಾಸಗೊಳಿಸಲಾಗಿದೆ. • ಕಾಮಗಾರಿಯ ಅಂದಾಜು ಮೊತ್ತ: ರೂ.150 ಲಕ್ಷಗಳು.

ಚರಕ ಸೂಪರ್ ಸ್ಪೆಷಾ೮ೞ ಆಸ್ಪತ್ರೆ ಕಟ್ಟಡದ ವೈಶಿಷ್ಟ್ಯತೆ:

  • $\bullet$ ಬಿಬಿಎಂಪಿ ವತಿಯಿಂದ ರೂ. $24.38$ ಕೋಟೆಗಳ ಖರ್ಚು.

  • ಿ ನಿವೇಶನದ ವಿಸ್ತೀರ್ಣ: 2121 ಚ.ಮೀ., ಕಟ್ಟಡ ವಿಸ್ತೀರ್ಣ: 6908.14 ಚ.ಮೀ.

  • ಆಸ್ಪತ್ರೆಯ ಅತ್ಯಾಧುನಿಕ ಉಪಕರಣಗಳು ಮತ್ತು ಯಂತ್ರೋಪಕರಣಗಳ ಖರೀದಿಗೆ ಇನ್ಸೋಸಿಸ್ ಫೌಂಡೇಷನ್

  • ಬಸವಣ್ಣನವರ ಪ್ರತಿಮೆಯ ಹಿಂಭಾಗದಲ್ಲಿ ಅರ್ಧ ಚಂದ್ರಾಕೃತಿಯ ಬೃಹತ್ ಗೋಡೆ ನಿರ್ಮಾಣ.

  • ಗೋಡೆಯ ವಿಸ್ತೀರ್ಣ: ಸುಮಾರು 30 ಅಡಿ ಎತ್ತರ ಹಾಗೂ 25 ಅಡಿ ಉದ್ದ

  • ವಚನಗಳ ಕೆತ್ತನೆಯ ಜೊತೆಗೆ ಕಿರು ಉದ್ಯಾನ ನಿರ್ಮಾಣ ಹಾಗೂ ಅಲಂಕಾರಿಕ ವಿದ್ಯುತ್ ದೀಪಗಳ ಅಳವಡಿಕೆ

  • ಚಾಲುಕ್ಯರ ಕಾಲದ ಗತವೈಭವ ಮರುಕಳಿಸುವಂತೆ ನಿರ್ಮಾಣ.

  • ಮೇಯರ್ ಅವರ ವಿವೇಚನಾ ವಿಶೇಷ ಅನುದಾನದಲ್ಲಿ ಅಭಿವೃದ್ಧಿ.

  • ರೂ.11.00 ಕೋಟಿ ದೇಣಿಗೆ ನೀಡಿದೆ.

  • 130 ಹಾಸಿಗೆಗಳು ಹಾಗೂ 20 ಐಸಿಯು ಹಾಗೂ 20 ವೆಂಟೆಲೇಟರ್ಗಳ ಸೌಲಭ್ಯ

  • ನಾಲ್ಕು ಮಹಡಿಯ ಈ ಕಟ್ಟಡದಲ್ಲಿ ಹೊರರೋಗಿಗಳ ಸಾಮಾನ್ಯ ಮತ್ತು ತುರ್ತು ಚಿಕಿತ್ತಾ ಸಲಹಾ ವ್ಯವಸ್ಥೆ, ಪ್ರಯೋಗಾಲಯ, ಡಯಾಲಿಸಿಸ್ ಸೌಲಭ್ಯ, ಎರಡು ಹಾಸಿಗೆಗಳ ಮತ್ತು ಐದು ಹಾಸಿಗೆಗಳ ವಾರ್ಡ್೯ಗಳು, ಶಸ್ತ ಚಿಕಿತ್ಸಾ ಕೊಠಡಿ, ಸಿಸಿಯು, ಐ.ಸಿ.ಯು, ಕ್ಯಾಥ್ಅ್ಯಾಬ್ ಹಾಗೂ ಇತರೆ ಸೇವೆಗಳು ಲಭ್ಯ. ಪ್ರಸ್ತುತ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಿಂದ ಈ ಆಸ್ಪತ್ರೆಯ ನಿರ್ವಹಣೆ.

- ® ಫನ ಉಪಸ್ಥಿತಿ @-
ಶ್ರೀಮತಿ ನಿರ್ಮಲಾ ಸೀತಾರಾಮನ್ ಶ್ರೀ ಡಿ.ವಿ. ಸದಾನಂದಗೌಡ ಡಾ। ಸಿ.ಎನ್. ಅಶ್ವತ್ಥ ನಾರಾಯಣ ಶ್ರೀ ವಿ. ಸೋಮಣ್ಣ ಡಾ! ಕೆ. ಸುಧಾಕರ್ ಶ್ರೀ ಬಿ. ಶ್ರೀರಾಮುಲು ಶ್ರೀ ಪಿ.ಸಿ. ಮೋಹನ್ ಶ್ರೀ ಎಂ. ಗೌತಮ್ ಕುಮಾರ್ ಶ್ರೀಮತಿ ಸುಧಾಮೂರ್ತಿ
ಮಾನ್ಯ ಹಣಕಾಸು ಹಾಗೂ ಕಾರ್ಮೊರೇಟ್ವ್ಯವಹಾರಗಳ ಸಚಿವರು, ಭಾರತ ಸರ್ಕಾರ ಮಾನ್ಯ ರಾಸಾಯನಿಕ ಮತ್ತುರಸಗೊಬ್ಬರ ಸಚಿವರು, ಭಾರತ ಸರ್ಕಾರ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಉನ್ನತಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಮಾನ್ಯ ವಸತಿ ಸಚಿವರು ಮಾನ್ಯ ವೈದ್ಯಕೀಯಶಿಕ್ಷಣ ಸಚಿವರು ಮಾನ್ಯ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವರು ಮಾನ್ಯ ಸಂಸದರು, ಬೆಂಗಳೂರುಕೇಂದ್ರ ಲೋಕಸಭಾ ಕ್ಷೇತ್ರ ಮೂಜ್ಯ ಮಹಾಪೌರರು ಮಾನ್ಯ ಅಧ್ಯಕ್ಷರುಇನ್ಫೋಸಿಸ್ ಫೌಂಡೇಷನ್
ಅಧ್ಯಕ್ಷತೆ ಿ ಮುಖ್ಯ ಅತಿಥಿಗಳು ಎ
ಶ್ರೀ ರಿಜ್ಞಾನ್ ಅರ್ಷದ್ தே மூலை வாழ்வைக்கு ಶ್ರೀ ಎಸ್. ಸುರೇಶ್ ಕುಮಾರ್ ಶ್ರೀ ಬಿ.ಎ. ಬಸವರಾಜ ಶ್ರೀ ಎಸ್.ಟಿ. ಸೋಮಶೇಖರ್ ಶ್ರೀ ಗೋಪಾಲಯ್ಯ.ಕೆ. ಶ್ರೀ ಎಸ್.ಆರ್. ವಿಶ್ವನಾಥ್ ಶ್ರೀ ಜೈರಾಮ್ ರಮೇಶ್
ಮಾನ್ಯ ಶಾಸಕರು, ತಿವಾಜಿನಗರವಿಧಾನಸಭಾ ಕ್ಷೇತ್ರ ಮಾನ್ಯ ಕಂದಾಯ ಸಚಿವರು ಮಾನ್ಯ ಪ್ರಾಥಮಿಕ ಮತ್ತುಪ್ರೌಢ ಶಿಕ್ಷಣ ಸಚಿವರು ಮಾನ್ಯ ನಗರಾಭಿವೃದ್ಧಿ ಸಚಿವರು ಮಾನ್ಯ ಸಹಕಾರ ಸಚಿವರು ಮಾನ್ಯ ಆಹಾರ, ನಾಗರಿಕ ಸರಬರಾಜುಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಮಾನ್ಯ ಮುಖ್ಯಮಂತ್ರಿಗಳ ರಾಜಕೀಯvacionabe maria madrido,ಯಲಹಂಕ ವಿಧಾನಸಭಾ ಕ್ಷೇತ್ರ ಮಾನ್ಯ ಸಂಸದರು, ರಾಜ್ಯಸಭೆ
ಶ್ರೀ ರಾಮ್ ಮೋಹನ್oಾಜು ಸಿ.ಆರ್. ಶ್ರೀ ಮಂಜುನಾಥ ರಾಜು. ಜಿ ಶ್ರೀ ಮೋಹನ್ ಕುಮಾರ್ ಶ್ರೀ ಆರ್. ವಸಂತ್ ಕುಮಾರ್ ಶ್ರೀ ಎಂ.ಕೆ. ಗುಣಶೇಖರ್ ಶ್ರೀ ಮುನೀಂದ್ರ ಕುಮಾರ್. ಕೆ.ಎ ಶ್ರೀ ಅಬ್ದುಲ್ ವಾಜೀದ್ ಶ್ರೀಮತಿ ನೇತ್ರಾ ನಾರಾಯಣ್
ಮಾನ್ಯ ಉಪ ಮಹಾಪೌರರು ಮಾನ್ಯ ಅಧ್ಯಕ್ಷರು, ಸಾರ್ವಜನಿಕಆರೋಗ್ಯ ಸ್ವಾಯಿ ಸಮಿತಿ ಮಾನ್ಯ ಅಧ್ಯಕ್ಷರು, ಬೃಹತ್ ಸಾರ್ವಜನಿಕಕಾರ್ಮಾಂ ಸ್ಥಾಯಿ ಸಮಿತಿ ಮಾನ್ಯ ಸ್ಥಳೀಯ ಪಾಲಿಕೆ ಸದಸ್ಯರು.ಸಂಪಂಗಿರಾಮನಗರ ವಾರ್ಡ್-110 ಮಾನ್ಯ ಸ್ಥಳೀಯ ಪಾಲಿಕೆ ಸದಸ್ಯರು,$\omega$ odoslower 6 spezifr = 63 ಮಾನ್ಯ ಆಡಳಿತ ಪಕ್ಷದ ನಾಯಕರು ಮಾನ್ಯ ವಿರೋಧ ಪಕ್ಷದ ನಾಯಕರು ಮಾನ್ಯ ಜೆ.ಡಿ.ಎಸ್ ಪಕ್ಷದ ನಾಯಕರು
ನಗರದ ಎಲ್ಲಾ ಮಾನ್ಯ ರಾಜ್ಯಸಭಾ ಸದಸ್ಯರು. ಲೋಕಸಭಾ ಸದಸ್ಯರು. ವಿಧಾನ ಪಲಿಷತ್ ಸದಸ್ಯರು. ವಿಧಾನಸಭಾ ಸದಸ್ಯರು. ಸ್ಥಾಂಖ ಸಮಿತಿ ಅಧ್ಯಕ್ಷರು. ಮಹಾನಗರ ಪಾಅಕೆಯ ಸದಸ್ಯಲಿಗೂ ಹಾಗೂ ಸರ್ವಲಿಗೂ ಆದರದ ಸ್ವಾಗತ